Posts

Kurukshetra Movie Review

It's the second day after release of much awaited multi starer, 120 crore budget movie "Kurukshetra". I watched the movie in a local theatre with 3D and here i am writing my review of the movie. Overall : 3.5 🌟 Acting : 3 🌟 Dialogues : 2 🌟 The movie screenplay is mostly concentrated on the characters of Duryodhana and Karna. First half of the movie sets the context for the biggest war in the Indian mythology, 'Kurukshetra'. Second half of the movie shows the war sequences, mostly surrounding characters of Abhimanyu, Karna, Bhishma, Dronacharya, Duryodhana, Arjuna and Krishna. VFX is good but sound effect is just average. Story narration is good for the given time limit of 3 hrs. Sets are very good. Dialogues could have been better. For the audience who have seen babruvahana and mayura kind of films, the dialogue delivery and expressions of the actors are just average. Arjun sarja has acted very beautifully in karna's ...

ಭರತಖಂಡದ ನೀಲಗಗನವ ತಿಮಿರ ಮುಸುಗಿರಲು

ಭರತಖಂಡದ ನೀಲಗಗನವ ತಿಮಿರ ಮುಸುಗಿರಲು ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು ಪರಮಹಂಸನೆ, ಉದಯ ಸೂರ್ಯನ ತೆರದಿ ರಂಜಿಸಿದೆ ಹೃದಯನಭದಜ್ಞಾನ ತಿಮಿರವನಿರದೆ ಭಂಜಿಸಿದೆ ಸರ್ವಮಾರ್ಗಗಳೊಂದೆನಿಲಯಕ...

ಪುಣ್ಯಕೋಟಿ ಕಥೆ

ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುವಾ ಗೊಲ್ಲ ಗೌಡನು ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದ...

Sevanthige Chandinantha muddu koLi

ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ (2) ಅಮ್ಮನಿತ್ತದೇ ಅಮೃತ ಎನುವ ಕೋಳಿ (2) ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ ಸೇವಂತಿಗೆ ಚೆಂಡಿನಂಥ ಮುದ್ದು ಕ...

Shivalinga Poojisayya ( ಶಿವಲಿಂಗ ಪೂಜಿಸಯ್ಯ )

ಶಿವಲಿಂಗ ಪೂಜಿಸಯ್ಯ ನೀ ಶಿವಲಿಂಗ ಪೂಜಿಸಯ್ಯ ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ ನೀ ಶಿವಲಿಂಗ ಪೂಜಿಸಯ್ಯ ಚಿರ ಸೌಖ್ಯಾಕಾಗಿ ಮುದದಿ ಗುರು ಸೇವೆಯನು ಮಾಡಿ ಚಿರ ಸೌಖ್ಯಾಕಾಗಿ ಮುದದಿ ಗುರು ಸೇವೆಯನು ಮಾಡಿ ಗುರು ಪಾದವನು ಸ್ಮರಿಸಿ ಗುರು ಕರುಣದಿಂದ ಪಡೆದ ಚಿರ ಸೌಖ್ಯಾಕಾಗಿ ಮುದದಿ ಗುರು ಸೇವೆಯನು ಮಾಡಿ ಗುರು ಪಾದವನು ಸ್ಮರಿಸಿ ಗುರು ಕರುಣದಿಂದ ಪಡೆದ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜೆಯಿಂದ ಶಿವಲಿಂಗ ದ್ಯಾನದಿಂದ ಶಿವಲಿಂಗ ಪೂಜೆಯಿಂದ ಶಿವಲಿಂಗ ದ್ಯಾನದಿಂದ ಶಿವಲಿಂಗ ನೋಟದಿಂದ ಶಿವಪದವು ಸಿಗುವುದಯ್ಯ ಶಿವಲಿಂಗ ಪೂಜೆಯಿಂದ ಶಿವಲಿಂಗ ದ್ಯಾನದಿಂದ ಶಿವಲಿಂಗ ನೋಟದಿಂದ ಶಿವಪದವು ಸಿಗುವುದಯ್ಯ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜೇಗೈದು ಶಿವಶರಣರೆಲ್ಲ ದರೆಯೊಳ್ ಶಿವಲಿಂಗ ಪೂಜೇಗೈದು ಶಿವಶರಣರೆಲ್ಲ ದರೆಯೊಳ್ ಶಿವರೂಪದಿಂದ ಬಾಳಿ ಶಿವ ರಂಭಾಪುರೀಶನ ಪಡೆದರಯ್ಯ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ

Raajaratha - HeLe Meghave

ರಾಜರಥ : ಹೇಳೆ ಮೇಘವ ಹೇಳೆ ಮೇಘವೆ ಓಡುವೇ ಹೆ.. ಹೆ.. ಹೆ.. ಹೀಗೆ ಏತಕೆ ನನ್ನ ನೋಡದೆ ಹೋಗುವೆ ಹೆ.. ಹೆ.. ಹೆ.. ಹೀಗೆ ಏತಕೆ ಹೀ..ಗೇಕೆ ಕಾದೆ ನೀ ಮುಂಗಾರಿಗಾಗೆ ನಾ ನಿನ್ನ ಹಿಂದೆ ಸಾಗೊ ಅಲೆಮಾರಿ ಎಂತಾದರು ನನ್ನನು ನೀನೆಕೆ ಹೀಗೆ ಮರೀಚಿಕೆ ಹಾಗೆ ಕಣ್ಣಲಿದ್ದರು ಸಿಗದೆಯೇ ಕಾಡುವೆ ಕಾ..ಮನಾ.. ಬಿಲ್ಲಿನಲ್ಲೂ ಕಾಣದ ಬಣ್ಣ ನೀನೆ ಮತ್ತೆ ಸೇರದೆ ಕಾಡುವೆ ಹೆ.. ಹೆ.. ಹೆ.. ಹೀಗೆ ಏತಕೆ ಹೇಳೆ ಮೇಘವೆ ಹತ್ತಿರ.. ನನ್ನ ಜೊತೆಯಲೆ ಇರಬೇಕು ನೀನು ಎಂದು ನಾನು ಕೇಳಿಕೊಂಡೆ ಸೂರ್ಯನ ಕಿರಣ ತಾಕಿ ನೀ ಮೇಲೆಲ್ಲೋ ಬಾನಿನಲ್ಲಿ ಹೋಗಿ ಸೇರಿಕೊಂಡೆ ನೀ ದೂರವೇ ಇದ್ದರೂ ನಿನ್ನನು ನಾ ನೋಡುವೆ ಮುಚ್ಚದೆ ಕಣ್ಣನು ನೀನೇನಂದರೂ.. ನಾ ನಿನ್ನ ಬಿಟ್ಟು ಇನ್ನು ಎಲ್ಲಿ ಹೋಗುವೆ ಇಡೀ ವರ್ಷವೂ ನಾನಿಲ್ಲೇ ನಿಂತು ನಿನ್ನ ದಾರಿ ಕಾಯುವೆ ನಾ ಬಾ ಹತ್ತಿರ ಎಂದಾಗ ದೂಡುವೆ ನಾನೊಂದು ಕ್ಷಣಕು ನಿನ್ನ ಬಿಟ್ಟು ದೂರ ಹೋದರೆ ನೊಡುವೆ ಹೆ.. ಹೆ.. ಹೆ.. ಹೀಗೆ ಏತಕೆ ಹೇಳೆ ಮೆ..ಘ..ವೆ ಹಗಲಿನಲ್ಲಿ ಬಗಲಿನಲ್ಲಿ ಇದ್ದ ನಿನ್ನ ನೇಸರ ಇರುಳಿನಲ್ಲಿ ದೂರವಾದಾಗ ಮೂಡಿ ಬೇಸರ ನಿನ್ನ್ ಕಣ್ಣಿನಿಂದ ಹರಿದ ಕಂಬನಿ ನನ್ನ ಬಂದು ಸೇರಿತಾಗ ಸವಿಯ ಇಬ್ಬನಿ ನೀ ನನ್ನ ಕೈಗೆ ಎಟುಕದಿರುವ ಮಾಯಗಾತಿ ಗಗನ ಕುಸುಮ ಕಣ್ಣ ಹಾನಿಯು ಒಂದೇ ಸಾಕು ದಿನವ ಕಳೆಯಲು ಇಬ್ಬನೀ.. ತಬ್ಬಿದಾಗ ಸುರಿದು ಬಂತೂ.. ಪ್ರೀತಿ ಸೂನೆ ಕೇಳೆ ಮೇಘವೇ.. Singer: Abhay Jodhpurkar Music ...

Bhavageethe - Onde baari nanna noDi

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಮುಂದ ಮುಂದ ಹಂಗಾ ಹೋದ ಹಿಂದ ನೋಡದ ಗೆಳತಿ.. ಹಿಂದಾ ನೋಡದ.. ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ.. ಹಿಂದ ನೋಡದ.. ಹಿಂದ ನೋಡದ ಗೆಳತೀ.. ಹಿಂದಾ ನೋಡದ ಗಾಳಿ ಹೆಜ್ಜಿ ಹಿಡದ ಸುಗಂದ ಅತ್ತ ಅತ್ತ ಹೋಗು ಅಂದ ಗಾಳಿ ಹೆಜ್ಜಿ ಹಿಡದ ಸುಗಂದ ಅತ್ತ ಅತ್ತ ಹೋಗು ಅಂದ ಹೋದ ಮನಸು ಅವನ ಹಿಂದ, ಹಿಂದ ನೋಡದ ಗೆಳತೀ.. ಹಿಂದ ನೋಡದ ಹೋದ ಮನಸು ಅವನ ಹಿಂದ, ಹಿಂದ ನೋಡದ ಗೆಳತೀ.. ಹಿಂದ ನೋಡದ ಹಿಂದ ನೋಡದ ಗೆಳತೀ.. ಹಿಂದಾ ನೋಡದ ನಂದ ನನಗ ಎಚ್ಚಾರಿಲ್ಲ ಮಂದಿ ಗೊಡವಿ ಏನಾ ನನಗ ನಂದ ನನಗ ಎಚ್ಚಾರಿಲ್ಲ ಮಂದಿ ಗೊಡವಿ ಏನಾ ನನಗ ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತೀ.. ಹಿಂದ ನೋಡದ ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತೀ.. ಹಿಂದ ನೋಡದ ಹಿಂದ ನೋಡದ ಗೆಳತೀ.. ಹಿಂದಾ ನೋಡದ ಸೂಜಿ ಹಿಂದ ದಾರದಾಂಗ, ಕೊಳ್ಳದೊಳಗ ಜಾರಿದಾಂಗ ಸೂಜಿ ಹಿಂದ ದಾರದಾಂಗ, ಕೊಳ್ಳದೊಳಗ ಜಾರಿದಾಂಗ ಹೋದ ಹಿಂದ ಬಾರದಾಂಗ.. ಹಿಂದ ನೋಡದ ಗೆಳತೀ.. ಹಿಂದ ನೋಡದ ಹೋದ ಹಿಂದ ಬಾರದಾಂಗ.. ಹಿಂದ ನೋಡದ ಗೆಳತೀ.. ಹಿಂದ ನೋಡದ ಹಿಂದ ನೋಡದ ಗೆಳತೀ.. ಹಿಂದಾ ನೋಡದ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ.. ಹಿಂದ ನೋಡದ.. ಹಿಂದ ನೋಡದ ಗೆಳತೀ.. ಹಿಂದಾ ನೋಡದ