Shivalinga Poojisayya ( ಶಿವಲಿಂಗ ಪೂಜಿಸಯ್ಯ )

ಶಿವಲಿಂಗ ಪೂಜಿಸಯ್ಯ ನೀ ಶಿವಲಿಂಗ ಪೂಜಿಸಯ್ಯ
ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ
ನೀ ಶಿವಲಿಂಗ ಪೂಜಿಸಯ್ಯ

ಚಿರ ಸೌಖ್ಯಾಕಾಗಿ ಮುದದಿ ಗುರು ಸೇವೆಯನು ಮಾಡಿ
ಚಿರ ಸೌಖ್ಯಾಕಾಗಿ ಮುದದಿ ಗುರು ಸೇವೆಯನು ಮಾಡಿ
ಗುರು ಪಾದವನು ಸ್ಮರಿಸಿ ಗುರು ಕರುಣದಿಂದ ಪಡೆದ

ಚಿರ ಸೌಖ್ಯಾಕಾಗಿ ಮುದದಿ ಗುರು ಸೇವೆಯನು ಮಾಡಿ
ಗುರು ಪಾದವನು ಸ್ಮರಿಸಿ ಗುರು ಕರುಣದಿಂದ ಪಡೆದ
ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ

ಶಿವಲಿಂಗ ಪೂಜಿಸಯ್ಯ
ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ

ಶಿವಲಿಂಗ ಪೂಜೆಯಿಂದ ಶಿವಲಿಂಗ ದ್ಯಾನದಿಂದ
ಶಿವಲಿಂಗ ಪೂಜೆಯಿಂದ ಶಿವಲಿಂಗ ದ್ಯಾನದಿಂದ
ಶಿವಲಿಂಗ ನೋಟದಿಂದ ಶಿವಪದವು ಸಿಗುವುದಯ್ಯ

ಶಿವಲಿಂಗ ಪೂಜೆಯಿಂದ ಶಿವಲಿಂಗ ದ್ಯಾನದಿಂದ
ಶಿವಲಿಂಗ ನೋಟದಿಂದ ಶಿವಪದವು ಸಿಗುವುದಯ್ಯ
ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ

ಶಿವಲಿಂಗ ಪೂಜಿಸಯ್ಯ
ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ

ಶಿವಲಿಂಗ ಪೂಜೇಗೈದು ಶಿವಶರಣರೆಲ್ಲ ದರೆಯೊಳ್
ಶಿವಲಿಂಗ ಪೂಜೇಗೈದು ಶಿವಶರಣರೆಲ್ಲ ದರೆಯೊಳ್
ಶಿವರೂಪದಿಂದ ಬಾಳಿ ಶಿವ ರಂಭಾಪುರೀಶನ ಪಡೆದರಯ್ಯ
ಶಿವಲಿಂಗ ಪೂಜಿಸಯ್ಯ ಶಿವಲಿಂಗ ಪೂಜಿಸಯ್ಯ

ಶಿವಲಿಂಗ ಪೂಜಿಸಯ್ಯ
ಭವ ರೋಗವನು ಕಳೆವ ಶಿವಲಿಂಗ ಪೂಜಿಸಯ್ಯ

Comments

Popular posts from this blog

Bhavageethe - Onde baari nanna noDi

ಪುಣ್ಯಕೋಟಿ ಕಥೆ